News

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣಾ ಕಾರ್ಯಕ್ರಮ ದಿನಾಂಕ 22/9/2023 ರಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇಲ್ಲಿ ಜರುಗಿತು.

Read More

ಈ ವರ್ಷದ ವಿಜ್ಞಾನ ನಾಟಕ

ಅಂತರಾಷ್ಟ್ರೀಯ ಸಿರಿದಾನ್ಯ ವರ್ಷಕ್ಕೆ ಪಂಚವಟಿ ರಂಗಶಾಲೆ ನಿರ್ಮಾಣದ ವಿಜ್ಞಾನ ನಾಟಕ ಉಡುಪಿಯಲ್ಲಿ ಇತ್ತಿಚೆಗೆ ಜರುಗಿತು.ಈ ನಾಟಕವನ್ನು ಪ್ರಥ್ವಿನ್ ಕೆ ಉಡುಪಿ ನಿರ್ದೇಶನ ಮಾಡಿದ್ದು…ಸರಕಾರಿ ಪ್ರೌಢಶಾಲೆ ಹಕ್ಲಾಡಿ ಮಕ್ಕಳು ಅಭಿನಯಿಸಿದರು

Read More

ಅಕ್ಷರದಾಸೋಹ ಸಹಾಯಕ ನಿರ್ದೇಶಕರು ಭೇಟಿ

ಶಾಲಾಶಿಕ್ಷಣ ಸಾಕ್ಷರತ ಇಲಾಖೆ ಪಿ ಎಂ ಪೋಷಣ ಅಭಿಯಾನ ಕುಂದಾಪುರ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಅರುಣಕುಮಾರ ಶೆಟ್ಟಿಯವರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Read More
X