Category: Uncategorized

ಅಕ್ಷರದಾಸೋಹ ಸಹಾಯಕ ನಿರ್ದೇಶಕರು ಭೇಟಿ

ಶಾಲಾಶಿಕ್ಷಣ ಸಾಕ್ಷರತ ಇಲಾಖೆ ಪಿ ಎಂ ಪೋಷಣ ಅಭಿಯಾನ ಕುಂದಾಪುರ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಅರುಣಕುಮಾರ ಶೆಟ್ಟಿಯವರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Read More
X