ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣಾ ಕಾರ್ಯಕ್ರಮ ದಿನಾಂಕ 22/9/2023 ರಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇಲ್ಲಿ ಜರುಗಿತು.
Read Moreಅಂತರಾಷ್ಟ್ರೀಯ ಸಿರಿದಾನ್ಯ ವರ್ಷಕ್ಕೆ ಪಂಚವಟಿ ರಂಗಶಾಲೆ ನಿರ್ಮಾಣದ ವಿಜ್ಞಾನ ನಾಟಕ ಉಡುಪಿಯಲ್ಲಿ ಇತ್ತಿಚೆಗೆ ಜರುಗಿತು.ಈ ನಾಟಕವನ್ನು ಪ್ರಥ್ವಿನ್ ಕೆ ಉಡುಪಿ ನಿರ್ದೇಶನ ಮಾಡಿದ್ದು…ಸರಕಾರಿ ಪ್ರೌಢಶಾಲೆ ಹಕ್ಲಾಡಿ ಮಕ್ಕಳು ಅಭಿನಯಿಸಿದರು
Read Moreಯಕ್ಷಗಾನ ಕೇಂದ್ರ ಉಡುಪಿ ಇವರು ದಿನಾಂಕ 8/9/2023 ನೆಯ ಗುರುವಾರ ಶ್ರೀ ರಾಮಾಶ್ವಮೇಧ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.
Read Moreರಾಜ್ಯ ಸ್ವಚ್ಚತಾ ಪರಿಶೀಲನ ಸಂಸ್ಥೆಯ ಅಧಿಕಾರಿಗಳು ದಿನಾಂಕ 5/9/2023 ರಂದು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Read Moreಶಾಲಾಶಿಕ್ಷಣ ಸಾಕ್ಷರತ ಇಲಾಖೆ ಪಿ ಎಂ ಪೋಷಣ ಅಭಿಯಾನ ಕುಂದಾಪುರ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಅರುಣಕುಮಾರ ಶೆಟ್ಟಿಯವರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
Read Moreಕೌಶಲ್ಯ ಕರ್ನಾಟಕ ತರಭೇತಿ ಸಮಾರೋಪ ಸಮಾರಂಭ
Read Moreಬೈಂದೂರು ತಾಲೂಕು ಪ್ರೌಢಶಾಲಾ ಬಾಲಕ,ಬಾಲಕಿಯರ ಖೋಖೋ ಪಂದ್ಯಾಟ ಆಗಸ್ಟ್22 ರಂದು ಜರುಗಿತು
Read More
Vijaya Karnataka drawing competition Read More
shantharam shetty retirement Read More